ಕೋವಿಡ್‌-19ರ ಕಾಲದಲ್ಲಿ ಶಾಲಾ ಶಿಕ್ಷಣ: ಉತ್ತರಾಖಂಡದ ಒಂದು ಕಥನ

stories-of-change

ಕೋವಿಡ್‌-19ರ ಕಾರಣದಿಂದ ಶಾಲೆಗಳು ಎರಡು ವರ್ಷಗಳ ಕಾಲ ಮುಚ್ಚಿದ ಸಂದರ್ಭದಲ್ಲಿ ಉಂಟಾದ ಬೋಧನೆ ಮತ್ತು ಕಲಿಕೆಯ ಬಿಕ್ಕಟ್ಟನ್ನು ಕುರಿತಾದ ಕಥೆ. ಇದು, ಮಕ್ಕಳ ಶಿಕ್ಷಣವು ನಿಲ್ಲದೆ ಮುಂದುವರೆಯುವಂತೆ ಖಚಿತಪಡಿಸಿಕೊಳ್ಳಲು ಉತ್ತರಾಖಂಡದ ಶಿಕ್ಷಕರು, ಮುಖ್ಯ ಶಿಕ್ಷಕರು, ಮತ್ತು ಮುಖ್ಯ ಶಿಕ್ಷಣಾಧಿಕಾರಿಗಳು ಹೇಗೆ ಸ್ಪಂದಿಸಿದರು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.