ಇತರ ಕ್ಷೇತ್ರಗಳು

Other areas

ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಅನುದಾನ ಘಟಕವು ಗಮನ ಹರಿಸುವ ಕ್ಷೇತ್ರಗಳೊಂದಿಗೆ, ನಮ್ಮ ಕಾರ್ಯಚಟುವಟಿಕೆಗಳು ವಿಸ್ತಾರಗೊಂಡು, ಹೆಚ್ಚು ವೈವಿಧ್ಯಮಯವಾಗುತ್ತಿವೆ

otherareas
otherareas
otherareas
otherareas
otherareas

ಚಿತ್ರ ಕ್ರೆಡಿಟ್ -ನೆಪ್ಪೋಲಿಯನ್ ಪಾಂಡಿಯನ್, ಪುರುಸೊತ್ತಮ್ ಠಾಕೂರ್

ArtandCulture

ಕಲೆ ಮತ್ತು ಸಂಸ್ಕೃತಿ

ಕಲೆ ಮತ್ತು ಸಂಸ್ಕೃತಿ

ನಮ್ಮ ಕಲೆ ಮತ್ತು ಸಂಸ್ಕೃತಿಯ ಕಾರ್ಯ ವಿಭಾಗವು ಫೌಂಡೇಷನ್ ನ ಉದ್ದೇಶವನ್ನು ಕಥನಗಳ ಮೂಲಕ ಅಭಿವ್ಯಕ್ತಿಸುತ್ತದೆ
ಇನ್ನಷ್ಟು ಓದಿರಿ
children

ಮಕ್ಕಳು

ಮಕ್ಕಳು

ದುರ್ಬಲ ವರ್ಗಗಳ ಮಕ್ಕಳ ಅಗತ್ಯತೆಗಳು ಮತ್ತು ಅವರ ಉಳಿವು, ಅಭಿವೃದ್ಧಿ, ರಕ್ಷಣೆ ಮತ್ತು ಪಾಲ್ಗೊಳ್ಳುವಿಕೆಗಾಗಿ ಸಂಬಂಧಿಸಿದ ಹಕ್ಕುಗಳಿಗಾಗಿ ಕೆಲಸ ಮಾಡುವುದು
ಇನ್ನಷ್ಟು ಓದಿರಿ
ConstitutionalValues

ಸಾಂವಿಧಾನಿಕ ಮೌಲ್ಯಗಳು

ಸಾಂವಿಧಾನಿಕ ಮೌಲ್ಯಗಳು

ಸಂವಿಧಾನದಲ್ಲಿ ಹೇಳಿರುವ ಮೌಲ್ಯಗಳನ್ನು ಉತ್ತೇಜಿಸಲು ಫೆಲೋಶಿಪ್‌ಗಳು ಮತ್ತು ಯುವಜನ ಕಾರ್ಯಕ್ರಮಗಳು
ಇನ್ನಷ್ಟು ಓದಿರಿ

ದಿವ್ಯಾಂಗತೆ

ದಿವ್ಯಾಂಗತೆ

ದೈಹಿಕ ಅಥವಾ ಬೌದ್ಧಿಕ ವೈಕಲ್ಯತೆ ಹೊಂದಿರುವ ವ್ಯಕ್ತಿಗಳ ಅಸಹಾಯಕತೆ, ಮಾನಸಿಕ ಆರೋಗ್ಯದ ಸಮಸ್ಯೆಗಳು
ಇನ್ನಷ್ಟು ಓದಿರಿ
GenderJustice

ಲಿಂಗತ್ವ ನ್ಯಾಯ

ಲಿಂಗತ್ವ ನ್ಯಾಯ

ಲಿಂಗ ಆಧಾರಿತ ಹಿಂಸೆ, ಹದಿಹರೆಯದ ಹುಡುಗಿಯರಿಗೆ ಸಂಬಂಧಿಸಿದ ಸಮಸ್ಯೆಗಳು, ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತರು
ಇನ್ನಷ್ಟು ಓದಿರಿ

ಆಡಳಿತ

ಆಡಳಿತ

ಸಮಾಜಕಲ್ಯಾಣ ಸೇವೆಗಳ ಕೊನೆಯ ಮೈಲಿನ ಲಭ್ಯತೆಯನ್ನು ಸುಧಾರಿಸುವುದು, ದುರ್ಬಲ ವರ್ಗದ ಜನರಿಗೆ ನ್ಯಾಯದ ಲಭ್ಯತೆ, ಸ್ಥಳೀಯ ಪ್ರಜಾತಾಂತ್ರಿಕತೆಯನ್ನು ಬಲಪಡಿಸುವುದು
ಇನ್ನಷ್ಟು ಓದಿರಿ

ಭೂಮಿ ಮತ್ತು ಅರಣ್ಯ

ಭೂಮಿ ಮತ್ತು ಅರಣ್ಯ

ಕಡಿಮೆ ಮತ್ತು ಅತೀ ಕಡಿಮೆ ಭೂಮಿಯುಳ್ಳ ರೈತರು; ಭೂರಹಿತ, ನೀರಿನ ಕೊರತೆ ಎದುರಿಸುತ್ತಿರುವ ಸಮುದಾಯಗಳು; ಆದಿವಾಸಿಗಳು, ಕುರಿಗಾಹಿಗಳು ಮತ್ತು ʻಡಿನೋಟಿಫೈʼ ಆದ ಗುಂಪುಗಳಿಗೆ ಸಂಬಂಧಿಸಿದ ಸಮಸ್ಯೆಗಳು
ಇನ್ನಷ್ಟು ಓದಿರಿ
Otherthematicareas

ನಾಗರಿಕ ಸಮಾಜವನ್ನು ಬಲಪಡಿಸುವುದು​

ನಾಗರಿಕ ಸಮಾಜವನ್ನು ಬಲಪಡಿಸುವುದು​

ಸಮುದಾಯ ಆಧಾರಿತ ಸಂಸ್ಥೆಗಳು ಮತ್ತು ಆರಂಭಿಕ ಹಂತದ ನಾಗರಿಕ ಸಮಾಜ ಸಂಸ್ಥೆಗಳ ಸಾಂಸ್ಥಿಕ ಸಾಮರ್ಥ್ಯ ಮತ್ತು ಕಾರ್ಯಕ್ರಮ ಆಧಾರಿತ ತಿಳಿವಳಿಕೆಯನ್ನು ವೃದ್ಧಿಸುವುದು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ನಾಯಕತ್ವ, ಆಡಳಿತ, ಮೂಲಭೂತ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಬಲಪಡಿಸುವುದು
ಇನ್ನಷ್ಟು ಓದಿರಿ

ನಗರದ ಉಪಕ್ರಮಗಳು​

ನಗರದ ಉಪಕ್ರಮಗಳು​

ನಿರ್ಗತಿಕ, ವೃದ್ಧ ಮತ್ತು ವಲಸೆ ಕಾರ್ಮಿಕರು ಸೇರಿದಂತೆ ನಗರ ಪ್ರದೇಶಗಳಲ್ಲಿನ ದುರ್ಬಲ ವರ್ಗದ ವ್ಯಕ್ತಿಗಳನ್ನು ಬಾಧಿಸುವ ಸಮಸ್ಯೆಗಳು
ಇನ್ನಷ್ಟು ಓದಿರಿ
Water

ನೀರು

ನೀರು

ನೀರಿನ ಕ್ಷೇತ್ರದಲ್ಲಿ ನಾವು, ನೀರಿನ ಅಭಾವ ಇರುವ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ನೀರಾವರಿ ವ್ಯವಸ್ಥೆಗೆ ಸಂಬಂಧಿಸಿದಂತೆ ಇರುವ ಲೋಪಗಳನ್ನು ಗಮನಿಸಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. (ಇದು ಬಣ್ಣದಲ್ಲಿರಬಹುದು)
ಇನ್ನಷ್ಟು ಓದಿರಿ
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.