ಜೀವನೋಪಾಯಗಳು

Livelihood

ಉದ್ಯೋಗ, ಆದಾಯ, ಘನತೆ - ನಾವು ಮಾನವ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಈ ಬಿಂದುಗಳನ್ನು ಜೋಡಿಸಲು ಪ್ರಯತ್ನಿಸಯತ್ತೇವೆ

ಹೆಚ್ಚಿನ ಹಾಗೂ ಸುಸ್ಥಿರ ಆದಾಯವು ಪ್ರತಿಯೊಂದು ಕುಟುಂಬದ ಜೀವನವನ್ನು ಉತ್ತಮಪಡಿಸುತ್ತದೆ. ಇದನ್ನು ಸಾಧಿಸಲು ನಾವು ಜನರು ಹಾಗೂ ಸಮುದಾಯಗಳಿಗೆ ನೆರವು ನೀಡುತ್ತೇವೆ. ಸಾಂಪ್ರದಾಯಿಕ ಜೀವನೋಪಾಯ ಮಾರ್ಗಗಳಿಗೆ ಮೌಲ್ಯವರ್ಧನೆಯನ್ನು ಉತ್ತೇಜಿಸುವುದು, ಸರ್ಕಾರಿ ಕಾನೂನುಗಳ ಅಡಿಯಲ್ಲಿ ಬರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮುಂತಾದ ಆದಾಯ ಸೃಷ್ಟಿಸುವ ಮುಖ್ಯ ಅಂಶಗಳ ಮೇಲೆ ನಮ್ಮ ತಂಡಗಳು ಗಮನ ಹರಿಸುತ್ತವೆ.

Livelihoods
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.