ಕಲಿಕಾ ಖಾತ್ರಿ ಕಾರ್ಯಕ್ರಮ

LGP Evaluators Training
2002 ರಲ್ಲಿ ಕಲಿಕಾ ಖಾತ್ರಿ ಕಾರ್ಯಕ್ರಮದ ಮೂಲಕ ನಾವು ಈಶಾನ್ಯ ಕರ್ನಾಟಕದ 1, 903 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರವೇಶ,ಹಾಜರಾತಿ ಹಾಗೂ ಕಲಿಕಾ ಫಲಗಳತ್ತ ಒಂದು ವಿಮರ್ಶಾತ್ಮಕ ಅವಲೋಕನವನ್ನು ಕೈಗೊಂಡೆವು. ವಿದ್ಯಾರ್ಥಿಗಳು-ಶಿಕ್ಷಕರ ಮಧ್ಯದ ಸಂಬಂಧವು ತರಗತಿಯಲ್ಲಿನ ಕಲಿಕಾ ಮಟ್ಟವು ಆಶಾದಾಯಕವಾಗಿರುವಂತೆ ಖಚಿತಪಡಿಸುವ ಒಂದು ಮುಖ್ಯವಾದ ಅಂಶ ಎನ್ನುವುದರ ಕಡೆಗೆ ನಾವು ನೀಡುವ ಒತ್ತನ್ನು ಈ ಫಲಿತಾಂಶಗಳು ಮತ್ತಷ್ಟು ದೃಢೀಕರಿಸಿದವು.

ಕಲಿಕಾ ಖಾತ್ರಿ ಕಾರ್ಯಕ್ರಮʼದಿಂದ ಆದ ಕಲಿಕೆಗಳು

ವಿದ್ಯಾರ್ಥಿ ಶಿಕ್ಷಕ ಅನುಪಾತದ ಪ್ರಾಮೂಖ್ಯತೆ

ಯಶಸ್ವಿ ಶಾಲೆಗಳನ್ನು ಪ್ರತ್ಯೇಕಿಸುವ ಅಂಶಗಳು

ಎಸ್‌ ಗಿರಿಧರ್‌ ಅವರ ಲೇಖನ: ಕಲಿಕಾ ಖಾತ್ರಿ

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.