ರಾಜಾಸ್ಥಾನದ ಬಾರ್ಮರ್‌ನ ಶಿಕ್ಷಣ ಇಲಾಖೆಯೊಂದಿಗಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಾರ್ಮರ್ ಲಿಟೆರೇಚರ್ ಫೆಸ್ಟಿವಲ್‌ನಲ್ಲಿ (14-18 ಫೆಬ್ರವರಿ 2024) 5000ಕ್ಕೂ ಹೆಚ್ಚು ಓದುಗರು ಮತ್ತು ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಬಾರ್ಮರ್‌ನ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಆಯೋಜಿಸಲಾಗಿತ್ತು.