ʼನಕ್ಷತ್ರಗಳುʼ ಪಾಡ್‌ಕಾಸ್ಟ್‌ನ 4ನೇ ಎಪಿಸೋಡ್‌ನಲ್ಲಿ ಕರ್ನಾಟಕದ ಯಾದಗಿರ್ ತಾಲೂಕಿನ ಸುರ್‌ಪುರದಲ್ಲಿರುವ ಗದ್ದಲಮರಿ ಶಾಲೆಯ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಸಂಗಯ್ಯನವರು ಕೈಗೊಂಡ ಅರಿವು ಮೂಡಿಸುವ ಪ್ರಯತ್ನಗಳ ಬಗ್ಗೆ ಮಾತನಾಡಿದ್ದಾರೆ ಉಮಾಶಂಕರ್ ಪೆರಿಯೋಡಿಯವರು. ಸಂಗಯ್ಯನವರು ಸಮುದಾಯದ ಸದಸ್ಯರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಲು ಪ್ರೇರೇಪಿಸಿದರು. ಅವರ ಪ್ರಯತ್ನಗಳಿಂದ ಶಾಲೆಯಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಉತ್ತಮಗೊಂಡಿತು.