ಆಂಧ್ರಪ್ರದೇಶ ರ್‍ಯಾಂಡಮೈಸ್ಡ್ ಇವ್ಯಾಲ್ಯೂಯೇಷನ್ ಸ್ಟಡೀಸ್

andhrapradesh
ಈ ಯೋಜನೆಗಾಗಿ, ನಾವು ಪ್ರಿನ್ಸ್ ಟನ್ ಯೂನಿವರ್ಸಿಟಿಯ ಅರ್ಥಶಾಸ್ತ್ರಜ್ಞರು ಹಾಗೂ ವಿಶ್ವಬ್ಯಾಂಕ್‌ನ ಅಭಿವೃದ್ಧಿ ಆರ್ಥಿಕತೆಯ ಸಂಶೋಧನಾ ತಂಡದ (ವರ್ಲ್ಡ್ ಬ್ಯಾಂಕ್ ಡೆವಲಪ್‌ಮೆಂಟ್ ಎಕನಾಮಿಕ್ಸ್ ರಿಸರ್ಚ್) ಆರ್ಥಿಕ ತಜ್ಞರೊಂದಿಗೆ ಕೆಲಸ ಮಾಡಿ ಸರಣಿ ಮೌಲ್ಯಮಾಪನಗಳನ್ನು ಕೈಗೊಂಡೆವು. ಗ್ರಾಮೀಣ ಭಾರತದ ವಿದ್ಯಾರ್ಥಿಗಳ ಶೈಕ್ಷಣಿಕ ಫಲಿತಾಂಶಗಳನ್ನು ಸುಧಾರಿಸುವುದು ನಮ್ಮ ಉದ್ದೇಶವಾಗಿತ್ತು. ನಾವು ಹೆಚ್ಚುವರಿ ಶಿಕ್ಷಕರನ್ನು ಹಾಗೂ ತರಗತಿಯ ಪರಿಕರಗಳಿಗಾಗಿ ಹೆಚ್ಚುವರಿ ಅನುದಾನವನ್ನು ಒದಗಿಸಿದೆವು ಹಾಗೂ ವಿದ್ಯಾರ್ಥಿಗಳ ಕಲಿಕೆ ಹಾಗೂ ಹಾಜರಾತಿಯ ಮೇಲೆ ಆರೋಗ್ಯದ ಪಾತ್ರವನ್ನು ಅಧ್ಯಯನ ಮಾಡಿದೆವು.

ಅವಕಾಶವಂಚಿತ ಸಮುದಾಯಗಳಿಂದ ಬರುವ ಗ್ರಾಮೀಣ ಮಕ್ಕಳಿಗೆ ಶಾಲೆಯ ಆಯ್ಕೆಯು ಸಹಾಯ ಮಾಡುವುದೇ?

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.