ನಕ್ಷತ್ರಗಳು ಸಂಚಿಕೆ 12 | ನಿರ್ಮಲ ರೇವಣಗೋಳ, ಕಲಬುರಗಿ | ಉಮಾಶಂಕರ್ ಪೆರಿಯೋಡಿ
|
ಶಾಲಾ ಶಿಕ್ಷಣ
|
12 May 2025
ನಿರ್ಮಲಾ ಅವರು ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕಡೇಚೆರ್ಲಾ ಗ್ರಾಮದಲ್ಲಿರುವ ಹರಿಜನವಾಡಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ. ಅವರ ನಾಯಕತ್ವದಲ್ಲಿ, ಹಿಂದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಶಾಲೆಯೊಂದು ಒಂದು ಉತ್ತಮ ಸಾಧನೆಯ, ಮತ್ತು ಗೌರವಯುತ ಸಂಸ್ಥೆಯಾಗಿ ಹೇಗೆ ಪರಿವರ್ತನೆಗೊಂಡಿತು ಎಂಬುದನ್ನು ಕೇಳೋಣ.