ಲೈಕಾ ಘರ್‌: ಪೌಷ್ಟಿಕಾಂಶ, ಸಂತಸ ಮತ್ತು ನಂಬಿಕೆಗಳ ಮೇಲೆ ಕಟ್ಟಿದ ಬಾಲವಾಡಿ

stories-of-change

ಛತ್ತೀಸ್‌ಗಢದಲ್ಲಿ, ಬಾಲವಾಡಿಗಳನ್ನು ಅಥವಾ ‘ಶಿಶು ಗೃಹ’ಗಳನ್ನು ‘ಲೈಕಾ ಘರ್’ ಎಂದು ಕರೆಯಲಾಗುತ್ತದೆ. ರಾಜ್ಯದ ಹಲವೆಡೆ ಈ ಬಾಲವಾಡಿಗಳು ಬದಲಾವಣೆಯ ಮಾಧ್ಯಮವಾಗಿವೆ.

Photo-may-be-used-after-headline

ಬಾಲವಾಡಿಯಲ್ಲಿ ಮಕ್ಕಳು ಪಾಲಕರ ಪ್ರೀತಿ ಮತ್ತು ಕಾಳಜಿಯಯಲ್ಲಿ ಸಂತೋಷದಿಂದ ಇರುತ್ತಾರೆ.

care-of-the-caregivers

ಸೀಮಾ ಪ್ರಜಾಪತಿ, ಬಾಲವಾಡಿ ಮೇಲ್ವಿಚಾರಕರು

Photo-No-3-Sai-Family

ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಾಯಿ ಕುಟುಂಬವು ಬಾಲವಾಡಿ ಕಾರ್ಯಕ್ರಮಕ್ಕೆ ಒಂದು ಪ್ರಮುಖವಾದ ಸವಾಲು ಮತ್ತು ಆದ್ಯತೆಯನ್ನು ಪ್ರತಿನಿಧಿಸುತ್ತದೆ

Lalita-Singh

ಸುರ್‌ಗುಜಾ ಜಿಲ್ಲೆಯ ಸಾಲ್ಬಾ ಗ್ರಾಮದಿಂದ ಒಂದು ಯಶೋಗಾಥೆಯನ್ನು ನೋಡೋಣ.

ಲೇಖಕರ ಬಗ್ಗೆ

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.