ಬದಲಾವಣೆಯ ಕಥೆಗಳು

StoriesofChangee

ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

youtube play iconಉತ್ತಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ರೂಪಿಸುವುದು

ಉತ್ತಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ರೂಪಿಸುವುದು

ಉತ್ತರಾಖಂಡದಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಸದಸ್ಯರಾಗಿರುವ ಜ಼ಫರ್‌ ಅವರನ್ನು ಭೇಟಿ ಮಾಡಿ! ಇವರು ಬೋಧನಾ-ಕಲಿಕಾ ಪ್ರಕ್ರಿಯೆಗಳನ್ನು ಬಲಪಡಿಸಲು ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ತರಗತಿಗಳನ್ನು ಅಭಿವೃದ್ಧಿಗೊಳಿಸಲು ಅವಿರತ ಶ್ರಮಿಸುತ್ತಿದ್ದಾರೆ.

ಪ್ರಧಾನ ಕಥನಗಳು
Experience Mathematics with Puppets, Theatre and Storytelling

Experience Mathematics with Puppets, Theatre and Storytelling

Learning maths via storytelling can be a great way for students to grasp concepts that otherwise seem highly esoteric.

ಪ್ರಧಾನ ಕಥನಗಳು
youtube play iconಹಿಂದಿನ ವಿದ್ಯಾರ್ಥಿಗಳ ಕಥೆ | ಪಠ್ಯಪುಸ್ತಕಗಳಿಂದ ಪರಿವರ್ತನೆಯವರೆಗೆ – ಗ್ರಾಮೀಣ ಭಾರತದಲ್ಲಿ ಶಿಕ್ಷಣದ ಮರುಚಿಂತನೆ

ಹಿಂದಿನ ವಿದ್ಯಾರ್ಥಿಗಳ ಕಥೆ | ಪಠ್ಯಪುಸ್ತಕಗಳಿಂದ ಪರಿವರ್ತನೆಯವರೆಗೆ – ಗ್ರಾಮೀಣ ಭಾರತದಲ್ಲಿ ಶಿಕ್ಷಣದ ಮರುಚಿಂತನೆ

ಶಿಕ್ಷಣವು ಪಠ್ಯಪುಸ್ತಕಗಳು, ಸಿದ್ಧಾಂತಗಳು ಮತ್ತು ಪ್ರಾಯೋಗಿಕತೆಯನ್ನು ಮೀರಿ ವಿದ್ಯಾರ್ಥಿಗಳ ಬದುಕನ್ನು ನಿಜವಾಗಿಯೂ ಪರಿವರ್ತಿಸಬಹುದೇ? ಚಂದನ್ (ಎಂ.ಎ, ಶಿಕ್ಷಣ, 2017-19) ತಮ್ಮ ಶೈಕ್ಷಣಿಕ ಜ್ಜಾನವನ್ನು ಬಳಸಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ವಿಮರ್ಶಾತ್ಮಕವಾಗಿ ತೊಡಗಿಕೊಂಡು ಸಂದರ್ಭೋಚಿತ ಪರಿಹಾರಗಳನ್ನು ರೂಪಿಸುತ್ತಾರೆ.

ಪ್ರಧಾನ ಕಥನಗಳು
youtube play iconಕಥಾವನ 2023 – ಒಂದು

ಕಥಾವನ 2023 – ಒಂದು

‘ಕಥಾವನ’ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು 2012ರಿಂದ ಆಯೋಜಿಸುತ್ತಿರುವ ಮಕ್ಕಳ ವಾರ್ಷಿಕ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ್) ಸಾಹಿತ್ಯೋತ್ಸವ. 2023ನೇ ಸಂಚಿಕೆಯ ʼಕಥಾವನʼದಲ್ಲಿ ಅಲೆದಾಡಿ, ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಕ್ಕಳ ಸಾಹಿತ್ಯವು ಲಭ್ಯವಾಗುವಂತೆ ಮಾಡಿದ ಮೂರು ಆಸಕ್ತಿಕರ ಕಾರ್ಯಕ್ರಮಗಳ ಬಗ್ಗೆ ತಿಳಿಯೋಣ.

ಪ್ರಧಾನ ಕಥನಗಳು
ಹಳೆವಿದ್ಯಾರ್ಥಿಗಳ ಕಥೆ I ಮಿಟ್ಟಿ ಕೆಫೆ

ಹಳೆವಿದ್ಯಾರ್ಥಿಗಳ ಕಥೆ I ಮಿಟ್ಟಿ ಕೆಫೆ

ಮಿಟ್ಟಿ ಎನ್ನುವುದು ಆರೋಗ್ಯಕರ ಮತ್ತು ರಾಸಾಯನಿಕರಹಿತ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿಶೇಷ ಚೇತನ ವ್ಯಕ್ತಿಗಳು ನಡೆಸುವ ಉದ್ಯಮ ಸಮೂಹವಾಗಿದೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.

ಪ್ರಧಾನ ಕಥನಗಳು
ಹಳೆವಿದ್ಯಾರ್ಥಿಗಳ ಕಥೆ I ವಿದ್ಯಾ ವಿಧಾಯ್

ಹಳೆವಿದ್ಯಾರ್ಥಿಗಳ ಕಥೆ I ವಿದ್ಯಾ ವಿಧಾಯ್

ನಮ್ಮ ಸಮಾಜದ ಅವಜ್ಞೆಗೆ ಗುರಿಯಾದ ಗುಂಪುಗಳ ಮಕ್ಕಳಿಗಾಗಿ ಶಾಲೆಗಳನ್ನು ಸೂಕ್ತ ಕಲಿಕಾ ತಾಣಗಳಾಗಿ ಪರಿವರ್ತಿಸಲು ಸಹಾಯ ಮಾಡುವ ಸಂಸ್ಥೆ ಇದು.

ಪ್ರಧಾನ ಕಥನಗಳು
ಹಳೆವಿದ್ಯಾರ್ಥಿಗಳ ಕಥೆ I ಬಸ್ತರ್‌ ಸೆ ಬಜಾರ್‌ ತಕ್

ಹಳೆವಿದ್ಯಾರ್ಥಿಗಳ ಕಥೆ I ಬಸ್ತರ್‌ ಸೆ ಬಜಾರ್‌ ತಕ್

ಕಾಡಿನ ಉತ್ಪನ್ನಗಳನ್ನು ನ್ಯಾಯ ಬೆಲೆಯಲ್ಲಿ ನಗರ ಪ್ರದೇಶದ ಗ್ರಾಹಕರಿಗೆ ಪೂರೈಸುವ ಮೂಲಕ ಛತ್ತೀಸ್‌ಗಢ ರಾಜ್ಯದ ಜನರ ಬದುಕನ್ನು ಉತ್ತಮಪಡಿಸುವ ಸಾಮಾಜಿಕ ಉದ್ಯಮವಿದು.

ಪ್ರಧಾನ ಕಥನಗಳು
youtube play iconಹಳೆವಿದ್ಯಾರ್ಥಿಗಳ ಕಥೆ I ಅಯಾಂಗ್

ಹಳೆವಿದ್ಯಾರ್ಥಿಗಳ ಕಥೆ I ಅಯಾಂಗ್

ಅಸ್ಸಾಂ ರಾಜ್ಯದಲ್ಲಿ ನದಿಯಿಂದ ಆವೃತವಾಗಿರುವ ಮಜೌಲಿ ದ್ವೀಪದ ಜನರ ಜೀವನೋಪಾಯವನ್ನು ಕಟ್ಟಿಕೊಡುವುದರತ್ತ ಹಳೆವಿದ್ಯಾರ್ಥಿಯೊಬ್ಬರು ರೂಪಿಸಿದ ʻಅಯಾಂಗ್‌ʼ ಸಂಸ್ಥೆ ವಿಶೇಷ ಗಮನವನ್ನು ನೀಡುತ್ತಿದೆ.

ಪ್ರಧಾನ ಕಥನಗಳು
youtube play iconಹೊಯ್ಸಳ ಏರೋಬಿಕ್ಸ್: ಮದನಿಕೆಯಂತೆ ಚಲಿಸಿ

ಹೊಯ್ಸಳ ಏರೋಬಿಕ್ಸ್: ಮದನಿಕೆಯಂತೆ ಚಲಿಸಿ

ಹೊಯ್ಸಳ ದೇವಾಲಯದ ಗೋಡೆಗಳಲ್ಲಿರುವ ಕೆತ್ತನೆಯನ್ನು ಹಾಗೂ ಏರೋಬಿಕ್ಸ್‌ ತರಬೇತುದಾರರ ಚುರುಕಾದ ಚಲನೆಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಎರಡನ್ನೂ ಒಟ್ಟಿಗೆ ತಂದಾಗ, ಬೆಂಗಳೂರಿನ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸೃಜನಶೀಲ ಕಾರ್ಯಯೋಜನೆಯೊಂದು ನಿಮ್ಮೆದುರು ಬಂದು ನಿಲ್ಲುತ್ತದೆ.

ಪ್ರಧಾನ ಕಥನಗಳು
ಜೀವನದಿಗಳು | नदी | ಭಾಗ 1

ಜೀವನದಿಗಳು | नदी | ಭಾಗ 1

ನಮ್ಮ ಬದುಕಿನಲ್ಲಿ ನದಿಗಳಿಗೆ ಯಾವಾಗಿನಿಂದಲೂ ಒಂದು ಪ್ರಮುಖವಾದ ಅಸ್ತಿತ್ವವಿದೆ. ಇತ್ತೀಚೆಗೆ ಆ ಕೆಲವು ಮೌಲ್ಯಗಳು ಕಾಣೆಯಾಗುತ್ತಿವೆ. ಈ ಪಾಡ್‌ಕಾಸ್ಟ್‌ನ ಮೂಲಕ ನಾವು ನದಿಗಳೊಂದಿಗೆ ಕೆಲವು ಸಂಭಾಷಣೆಗಳನ್ನು ನಡೆಸಲು ಪ್ರಯತ್ನಿಸುತ್ತೇವೆ.

ಪ್ರಧಾನ ಕಥನಗಳು
ಜೀವನದಿಗಳು | जल की नदियां | ಭಾಗ 2

ಜೀವನದಿಗಳು | जल की नदियां | ಭಾಗ 2

ಹಿಂದಿನ ಕಾಲದಲ್ಲಿ ನಾಗರಿಕತೆಗಳು ನದಿಯ ಸುತ್ತ ಹುಟ್ಟಿ ಅಲ್ಲಿಯೇ ಕೊನೆಗೊಳ್ಳುತ್ತಿದ್ದವು. ಒಂದು ರೀತಿಯಲ್ಲಿ, ಎಲ್ಲ ಜೀವಿಗಳ ಬದುಕೂ ನದಿಯಲ್ಲೇ ಪ್ರಾರಂಭವಾಗಿ ಅಲ್ಲಿಯೇ ಕೊನೆಗೊಳ್ಳುತ್ತದೆ. ಇದನ್ನು ಆದಿ ಅಂತ್ಯ ಇಲ್ಲವೆಂದೂ ಹೇಳಬಹುದು. ಈ ಪದ್ಯವು, ನಮ್ಮ ಬದುಕಿನಲ್ಲಿ ಹೇಗೆ ಎಲ್ಲವೂ ನದಿಗಳಿಗೆ ಸಂಬಂಧಿಸಲ್ಪಟ್ಟಿದೆ ಎಂದು ತೋರಿಸಲು ಪ್ರಯತ್ನಿಸುತ್ತದೆ.

ಪ್ರಧಾನ ಕಥನಗಳು
ಜೀವನದಿಗಳು | बहाव| ಭಾಗ 3

ಜೀವನದಿಗಳು | बहाव| ಭಾಗ 3

ನದಿಯ ನೀರಿನ ಪ್ರತಿಯೊಂದು ಹನಿಯಂತೆ, ಎಲ್ಲವೂ ಹರಿಯುತ್ತದೆ. ಈ ಪದ್ಯವು, ನಮ್ಮ ಜೀವನದ ಚಕ್ರಗತಿಯ ಮತ್ತು ಪೂರ್ವನಿರ್ಧಾರಿತ ಹರಿವಿನ ಬಗ್ಗೆ ನಿಮ್ಮೊಡನೆ ಒಂದು ಸಂಭಾಷಣೆಯನ್ನು ಮಾಡುತ್ತದೆ.

ಪ್ರಧಾನ ಕಥನಗಳು
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.