ಬದಲಾವಣೆಯ ಕಥೆಗಳು

StoriesofChangee

ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

youtube play iconMeals, Play, Care: A Day with Sreema at the Creche in Odisha

Meals, Play, Care: A Day with Sreema at the Creche in Odisha

This short film follows Sreema, a young child whose day unfolds at the Azim Premji Creche — a safe and nurturing space where children eat three nutritious meals, play and learn together, and are cared for with warmth.

ಪ್ರಧಾನ ಕಥನಗಳು
ಅಸುಂತಾ ದೀದಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ನಂಬಿಕೆ ಉಳಿಸಲು ಸಹಕರಿಸುವ ಸಿಸ್ಟರ್‌

ಅಸುಂತಾ ದೀದಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ನಂಬಿಕೆ ಉಳಿಸಲು ಸಹಕರಿಸುವ ಸಿಸ್ಟರ್‌

ತಲುಪಲು ಕಷ್ಟಸಾಧ್ಯವಾದ, ಅನುಕೂಲಗಳಿಲ್ಲದ ಭಾರತದ ಕೆಲವು ಸ್ಥಳಗಳಲ್ಲಿ, ಆರೋಗ್ಯ ಕಾರ್ಯಕರ್ತರ ನಿಷ್ಠೆ ಮತ್ತು ಅವಿರತ ಪರಿಶ್ರಮವೇ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮುನ್ನಡೆಸುತ್ತದೆ. ಈ ಕಥೆಯು ಅವರ ಅನುಕರಣೀಯ ಸೇವೆಗೆ ಸಾಕ್ಷಿಯಾಗಿದೆ.

ಪ್ರಧಾನ ಕಥನಗಳು
youtube play iconಲಸಿಕಾಂದೋಲನದ ಯಶೋಗಾಥೆಯಲ್ಲಿ ಮನೆ ಸಮೀಕ್ಷೆಯ ಪಾತ್ರ – ಉತ್ತರಾಖಂಡದಿಂದ COVID-19ರ ಕಥನಗಳು

ಲಸಿಕಾಂದೋಲನದ ಯಶೋಗಾಥೆಯಲ್ಲಿ ಮನೆ ಸಮೀಕ್ಷೆಯ ಪಾತ್ರ – ಉತ್ತರಾಖಂಡದಿಂದ COVID-19ರ ಕಥನಗಳು

ಈ ಚಿತ್ರಕಥೆಯು ಉತ್ತರಾಖಂಡದ ಲಸಿಕಾಂದೋಲನದ ಮುಂಚೂಣಿಯಲ್ಲದ್ದ ಇಪ್ಪತ್ತನಾಲ್ಕು ವೀರರ ಅನುಭವಗಳನ್ನು ತೋರಿಸುತ್ತದೆ. ರಾಜ್ಯದ ಎಲ್ಲರಿಗೂ ಲಸಿಕೆಗಳನ್ನು ನೀಡುವಲ್ಲಿ ಮನೆ ಸಮೀಕ್ಷೆಯ ಪ್ರಾಮುಖ್ಯತೆಯನ್ನು ತಿಳಿಯಿರಿ.

ಪ್ರಧಾನ ಕಥನಗಳು
youtube play iconಮಹಿಳಾ ಲಸಿಕಾ ಸೇನಾನಿಗಳು: ರಾಜಸ್ಥಾನದಿಂದ COVID-19 ಕಥೆಗಳು

ಮಹಿಳಾ ಲಸಿಕಾ ಸೇನಾನಿಗಳು: ರಾಜಸ್ಥಾನದಿಂದ COVID-19 ಕಥೆಗಳು

ಈ ಛಾಯಾಚಿತ್ರ ಕಥನವು ರಾಜಸ್ಥಾನದ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ ಹನ್ನೊಂದು ಮಹಿಳಾ ಮುಂಚೂಣಿ ಹೀರೋಗಳ ಅನುಭವಗಳನ್ನು ತೋರಿಸುತ್ತದೆ.

ಪ್ರಧಾನ ಕಥನಗಳು
youtube play iconಮೋರಿಯಲ್ಲಿ ಲಸಿಕಾ ಅಭಿಯಾನ: ಮೇಲಕ್ಕೇರುವುದು

ಮೋರಿಯಲ್ಲಿ ಲಸಿಕಾ ಅಭಿಯಾನ: ಮೇಲಕ್ಕೇರುವುದು

ಭಾರತದಲ್ಲಿ ಕೋವಿಡ್‌ ಲಸಿಕಾ ಕಾರ್ಯಕ್ರಮಕ್ಕೆ ನೆರವು ಒದಗಿಸುವ ನಮ್ಮ ಕಾರ್ಯದ ಭಾಗವಾಗಿ ಮುಖ್ಯವಾಗಿ ನಾವು ಅಸ್ತಿತ್ವದಲ್ಲಿರುವ ದೂರದ ಮತ್ತು ಹಿಂದುಳಿದ ಜಿಲ್ಲೆಗಳಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಯಿತು. ಆ ಕಾಲದ ಹೇಳಿಕೊಳ್ಳದ ಒಂದು ಕಥೆ ಇಲ್ಲಿದೆ.

ಪ್ರಧಾನ ಕಥನಗಳು
youtube play iconವೈದ್ಯರೊಬ್ಬರ ಅನುಭವ: ರಾಜಸ್ಥಾನದಿಂದ ಕೋವಿಡ್‌ – 19 ಕಥೆಗಳು

ವೈದ್ಯರೊಬ್ಬರ ಅನುಭವ: ರಾಜಸ್ಥಾನದಿಂದ ಕೋವಿಡ್‌ – 19 ಕಥೆಗಳು

ʻಭಾರತದಲ್ಲಿ ಕೋವಿಡ್‌ - 19 ದಾಖಲೀಕರಣʼ ಸರಣಿಯ ಒಂದು ಭಾಗ

ಪ್ರಧಾನ ಕಥನಗಳು
youtube play iconಪತ್ರಕರ್ತರ ಅನುಭವ: ರಾಜಸ್ಥಾನದಿಂದ ಕೋವಿಡ್‌ – 19 ಕಥೆಗಳು

ಪತ್ರಕರ್ತರ ಅನುಭವ: ರಾಜಸ್ಥಾನದಿಂದ ಕೋವಿಡ್‌ – 19 ಕಥೆಗಳು

ಈ ಕಥನದಲ್ಲಿ ನಾವು ದೇಶದಾದ್ಯಂತ ನಿರ್ಭೀತಿಯಿಂದ ಕೆಲಸ ಮಾಡಿದ ಪತ್ರಕರ್ತರು ಮತ್ತು ಚಿತಾಗಾರದ ಕಾರ್ಮಿಕರಿಗೆ ಗೌರವ ಸಲ್ಲಿಸುತ್ತೇವೆ.

ಪ್ರಧಾನ ಕಥನಗಳು
youtube play iconಭಾರತದಲ್ಲಿ ಕೋವಿಡ್‌ – 19 ದಾಖಲೀಕರಣ | ಕಲಬುರಗಿಯ ಕಥೆ

ಭಾರತದಲ್ಲಿ ಕೋವಿಡ್‌ – 19 ದಾಖಲೀಕರಣ | ಕಲಬುರಗಿಯ ಕಥೆ

ಇದು ಕರ್ನಾಟಕದ ಕಲಬುರಗಿ ಜಿಲ್ಲೆಯ ಮೊದಲ ಸಚಿತ್ರ ವರದಿಯಾಗಿದೆ: ಮಾನವೀಯ ಬಿಕ್ಕಟ್ಟು, ಉಂಟಾದ ವಿನಾಶ, ಮತ್ತು ಕಷ್ಟಸಾಧ್ಯವಾದ ಪ್ರತಿಕ್ರಿಯೆಯನ್ನು ಇದು ಬಿಂಬಿಸುತ್ತದೆ.

ಪ್ರಧಾನ ಕಥನಗಳು
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.