ಬದಲಾವಣೆಯ ಕಥೆಗಳು

StoriesofChangee

ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

youtube play iconNakshatragalu EP 22 | Ramanna, Magadi, Ramnagara | Umashankar Periodi

Nakshatragalu EP 22 | Ramanna, Magadi, Ramnagara | Umashankar Periodi

Explore how Ramanna helped students confidently converse in English within three months and how it drew more students to his school.

ಪ್ರಧಾನ ಕಥನಗಳು
youtube play iconನಕ್ಷತ್ರಗಳು ಸಂಚಿಕೆ 21 | ಸುಧಾ ಜಿ, ನೌಬಾದ್‌, ಬೀದರ್‌ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 21 | ಸುಧಾ ಜಿ, ನೌಬಾದ್‌, ಬೀದರ್‌ | ಉಮಾಶಂಕರ ಪೆರಿಯೋಡಿ

ಸುಧಾ ಜಿ. ಅವರು ಮೂರು ವಿಭಿನ್ನ ಶಾಲೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಪ್ರತಿಯೊಂದು ಶಾಲೆಯು ಒಬ್ಬ ಶಿಕ್ಷಕಿಯಾಗಿ ಅವರ ದೃಷ್ಟಿಕೋನವನ್ನು ತನ್ನದೇ ಆದ ಅನನ್ಯ ರೀತಿಗಳಲ್ಲಿ ರೂಪಿಸಲು ಸಹಾಯ ಮಾಡಿದೆ.

ಪ್ರಧಾನ ಕಥನಗಳು
youtube play iconನಕ್ಷತ್ರಗಳು ಸಂಚಿಕೆ 19 | ಗವಿಕುಮಾರ್‌ ಕಸ್ತೂರಿ, ಕೊಪ್ಪಳ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 19 | ಗವಿಕುಮಾರ್‌ ಕಸ್ತೂರಿ, ಕೊಪ್ಪಳ | ಉಮಾಶಂಕರ ಪೆರಿಯೋಡಿ

ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೂ ಸಹ, ಗವಿಕುಮಾರ್ ಅವರು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಅಭಿವೃದ್ಧಿಪಡಿಸಿದ ರೀತಿ, ಜಾತಿ ತಾರತಮ್ಯದ ಅಡೆತಡೆಗಳ ವಿರುದ್ಧ ಹೋರಾಡಿದ ಪರಿ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯನ್ನು ಹೆಚ್ಚು ಆಕರ್ಷಕವಾಗಿ ಹಾಗೂ ಸ್ವಾಗತಾರ್ಹವಾಗಿ ಮಾಡಿದ ಬಗೆಯನ್ನು ಅನ್ವೇಷಿಸಿ.

ಪ್ರಧಾನ ಕಥನಗಳು
youtube play iconNakshatragalu EP 18 | Sriyamsh, Kamatagi, Hungunda Taluk | Umashankar Periodi

Nakshatragalu EP 18 | Sriyamsh, Kamatagi, Hungunda Taluk | Umashankar Periodi

From setting up an excellent library in his school to organising unique programmes like stargazing, demonstration of the election process, and “homework with parents” to involve both parents and community members, listen to Sriyamsh Kolar’s story.

ಪ್ರಧಾನ ಕಥನಗಳು
youtube play iconನಕ್ಷತ್ರಗಳು ಸಂಚಿಕೆ 17 | ಆನಂದ್‌ ಚಿನ್ನಪ್ಪ, ಹಡಗಲಿ ತಾಂಡ, ವಿಜಯಪುರ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 17 | ಆನಂದ್‌ ಚಿನ್ನಪ್ಪ, ಹಡಗಲಿ ತಾಂಡ, ವಿಜಯಪುರ | ಉಮಾಶಂಕರ ಪೆರಿಯೋಡಿ

ಮಕ್ಕಳನ್ನು ಆಕರ್ಷಿಸಲು ಮತ್ತು ಅವರ ಕಲಿಕೆಯನ್ನು ಉತ್ತಮಗೊಳಿಲು ಆನಂದ್‌ ಅವರು ಪರಿಚಯಿಸಿದ ಸೃಜನಶೀಲ ಬೋಧನಾ ವಿಧಾನಗಳನ್ನು ತಿಳಿಯಿರಿ. ತರಗತಿಯಲ್ಲಿ ಕರಡಿ ನೃತ್ಯ ಮಾಡುವವರಂತೆ ವೇಷ ಹಾಕಿದ, ತಮ್ಮ ವಿದ್ಯಾರ್ಥಿಗಳ ಜೊತೆಗಿನ ಸಂವಹನವನ್ನು ಸುಗಮಗೊಳಿಸಲು ಅವರ ಭಾಷಯನ್ನೇ ಕಲಿತ ಆನಂದ್‌ ಅವರ ಇಪ್ಪತ್ತು ವರ್ಷಗಳ ಪಯಣ ಸ್ಫೂರ್ತಿದಾಯಕವಾದದ್ದೇ.

ಪ್ರಧಾನ ಕಥನಗಳು
youtube play iconನಕ್ಷತ್ರಗಳು ಸಂಚಿಕೆ 16 |  ರಾಜೇಶ್ವರಿ ಕಲ್ಮಣಿ, ಬೀದರ್‌ | ಉಮಾಶಂಕರ್‌ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 16 | ರಾಜೇಶ್ವರಿ ಕಲ್ಮಣಿ, ಬೀದರ್‌ | ಉಮಾಶಂಕರ್‌ ಪೆರಿಯೋಡಿ

ಒಂದು ದಯನೀಯ ಸ್ಥಿತಿಯಲ್ಲಿಇದ್ದ ಶಾಲೆಯನ್ನು, ತಮ್ಮ ಕುಟುಂಬದ ನೆರವಿನೊಂದಿಗೆ, ಸಮುದಾಯವು ಹೆಮ್ಮೆ ಪಡುವಂತಹ ಶಾಲೆಯನ್ನಾಗಿಪರಿವರ್ತಿಸಿದ ರಾಜೇಶ್ವರಿ ಅವರೊಂದಿಗೆ ಸಂಭಾಷಣೆ.

ಪ್ರಧಾನ ಕಥನಗಳು
youtube play iconನಕ್ಷತ್ರಗಳು ಸಂಚಿಕೆ 15 | ಮಂಜುನಾಥ್ ಎಚ್.ಎನ್, ಹೊಮ್ಮಿನಾಳ | ಉಮಾಶಂಕರ್ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 15 | ಮಂಜುನಾಥ್ ಎಚ್.ಎನ್, ಹೊಮ್ಮಿನಾಳ | ಉಮಾಶಂಕರ್ ಪೆರಿಯೋಡಿ

ಮಂಜುನಾಥ್ ಅವರು, ಸಮರ್ಥ ಪ್ರಕ್ರಿಯೆಗಳು ಮತ್ತು ಮೂಲಸೌಕರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಒಂದು ಸಾಧಾರಣ ಶಾಲೆಯನ್ನು ಬಹಳ ಕಡಿಮೆ ಅವಧಿಯಲ್ಲಿಯೇ ಅತ್ಯುತ್ತಮ ಕಾರ್ಯನಿರ್ವಹಣೆಯ ಶಾಲೆಯಾಗಿ ಹೇಗೆ ಪರಿವರ್ತಿಸಿದರು ಎಂದು ಕೇಳಿ.

ಪ್ರಧಾನ ಕಥನಗಳು
youtube play iconಅದಮ್ಯ ಶಿಕ್ಷಕರ ಗೆಲುವಿನ ಹಾದಿ

ಅದಮ್ಯ ಶಿಕ್ಷಕರ ಗೆಲುವಿನ ಹಾದಿ

ಸವಾಲುಗಳನ್ನು ಮೀರಿ ಕಲಿಸುವುದೆಂದರೆ ಏನು ಎಂಬುದನ್ನು ಮರುವ್ಯಾಖ್ಯಾನಿಸಿದ ಗ್ರಾಮೀಣ ಕರ್ನಾಟಕದ 12 ಅಸಾಮಾನ್ಯ ಸರ್ಕಾರಿ ಶಾಲಾ ಶಿಕ್ಷಕರಿಗೆ ಹೃದಯಪೂರ್ವಕ ಗೌರವ ಸಲ್ಲಿಕೆ.

ಪ್ರಧಾನ ಕಥನಗಳು
Experience Mathematics with Puppets, Theatre and Storytelling

Experience Mathematics with Puppets, Theatre and Storytelling

Learning maths via storytelling can be a great way for students to grasp concepts that otherwise seem highly esoteric.

ಪ್ರಧಾನ ಕಥನಗಳು
youtube play iconನಕ್ಷತ್ರಗಳು ಸಂಚಿಕೆ 14 | ಮೈಲಾರಲಿಂಗ, ನಂದಿಹಳ್ಳಿ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 14 | ಮೈಲಾರಲಿಂಗ, ನಂದಿಹಳ್ಳಿ | ಉಮಾಶಂಕರ ಪೆರಿಯೋಡಿ

ಮೈಲಾರಲಿಂಗ ಅವರು, ತಾವು ಕೆಲಸ ಮಾಡುತ್ತಿದ್ದ ಶಾಲೆ ಇದ್ದ ಹಳ್ಳಿಯಲ್ಲೇ ವಾಸ ಮಾಡಲು ನಿರ್ಧರಿಸಿದ್ದರಿಂದ ಅವರಿಗೆ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಯಿತು. ಶಾಲೆಯ ಶಿಕ್ಷಕರು ಒಗ್ಗಟ್ಟಿನಿಂದ ಪ್ರಯತ್ನಿಸಿ ಶಾಲೆಗೆ ನೀರಿನ ಸಂಪರ್ಕ ತಂದರಲ್ಲದೇ, ಶಾಲೆಯಲ್ಲಿ ಒಂದು ಉತ್ತಮ ಗ್ರಂಥಾಲಯವನ್ನೂ ಪ್ರಾರಂಭಿಸಿದರು.

ಪ್ರಧಾನ ಕಥನಗಳು
youtube play iconನಕ್ಷತ್ರಗಳು ಸಂಚಿಕೆ 13 | ಆರತಿ, ದೇವಪುರ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 13 | ಆರತಿ, ದೇವಪುರ | ಉಮಾಶಂಕರ ಪೆರಿಯೋಡಿ

ಆರತಿಯವರು ತಮ್ಮ ಕಾರ್ಯಶ್ರದ್ಧೆ ಮತ್ತು ನವೀನ ವಿಧಾನಗಳಿಂದ ಒಂದು ಸಾಮಾನ್ಯ ಶಾಲೆಯನ್ನು, ಮಕ್ಕಳ ಏಳಿಗೆಗೆ ಕೊಡುಗೆ ನೀಡುವಂತಹ ಒಂದು ಉತ್ತಮ ಜೀವದುಂಬಿದ ಶಾಲೆಯನ್ನಾಗಿ ಪರಿವರ್ತಿಸಿದ ಕಥೆ.

ಪ್ರಧಾನ ಕಥನಗಳು
youtube play iconಹಿಂದಿನ ವಿದ್ಯಾರ್ಥಿಗಳ ಕಥೆ | ಪಠ್ಯಪುಸ್ತಕಗಳಿಂದ ಪರಿವರ್ತನೆಯವರೆಗೆ – ಗ್ರಾಮೀಣ ಭಾರತದಲ್ಲಿ ಶಿಕ್ಷಣದ ಮರುಚಿಂತನೆ

ಹಿಂದಿನ ವಿದ್ಯಾರ್ಥಿಗಳ ಕಥೆ | ಪಠ್ಯಪುಸ್ತಕಗಳಿಂದ ಪರಿವರ್ತನೆಯವರೆಗೆ – ಗ್ರಾಮೀಣ ಭಾರತದಲ್ಲಿ ಶಿಕ್ಷಣದ ಮರುಚಿಂತನೆ

ಶಿಕ್ಷಣವು ಪಠ್ಯಪುಸ್ತಕಗಳು, ಸಿದ್ಧಾಂತಗಳು ಮತ್ತು ಪ್ರಾಯೋಗಿಕತೆಯನ್ನು ಮೀರಿ ವಿದ್ಯಾರ್ಥಿಗಳ ಬದುಕನ್ನು ನಿಜವಾಗಿಯೂ ಪರಿವರ್ತಿಸಬಹುದೇ? ಚಂದನ್ (ಎಂ.ಎ, ಶಿಕ್ಷಣ, 2017-19) ತಮ್ಮ ಶೈಕ್ಷಣಿಕ ಜ್ಜಾನವನ್ನು ಬಳಸಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ವಿಮರ್ಶಾತ್ಮಕವಾಗಿ ತೊಡಗಿಕೊಂಡು ಸಂದರ್ಭೋಚಿತ ಪರಿಹಾರಗಳನ್ನು ರೂಪಿಸುತ್ತಾರೆ.

ಪ್ರಧಾನ ಕಥನಗಳು
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.