ಗುಮ್ಲಾ ಜಿಲ್ಲೆಯ ಲುಪುಂಗಪತ್ ಗ್ರಾಮದ ಗ್ರಾಮ ಸಭೆಯು COVID-19 ಸಮಯದಲ್ಲಿ ಸಕ್ರಿಯ ಮತ್ತು ಸಮುದಾಯವನ್ನು ಒಳಗೊಂಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಅನೇಕ ಗ್ರಾಮಗಳಿಗೆ ಸ್ಫೂರ್ತಿಯಾಯಿತು. ಈ ಕಥನವು, ಸಮುದಾಯದ ಇಚ್ಛಾಶಕ್ತಿ, ಬದ್ಧತೆ ಮತ್ತು ಗ್ರಾಮ ಸಭೆಗಳು ಸಂಕಷ್ಟದ ಸಮಯದಲ್ಲಿ ಕಾರ್ಯಗಳನ್ನು ಸಾಧಿಸಬಲ್ಲವು ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆ.